ಬೆಂಗಳೂರು: ನೆಲ್ಲಿಕಾಯಿ ಆರೋಗ್ಯಕ್ಕೆ ಒಳ್ಳೆಯದು. ಅದರ ಚಟ್ನಿ ರುಚಿಗೂ ಒಳ್ಳೆಯದು. ಅದನ್ನು ಮಾಡಲು ಮಾಮೂಲು ಹಸಿಮೆಣಸಿನ ಕಾಯಿ ಬಳಸಬೇಕಿಲ್ಲ. ಆರೋಗ್ಯಕ್ಕೆ ಹಾನಿಯಾಗದ ರೀತಿಯಲ್ಲಿ ನೆಲ್ಲಿ ಕಾಯಿ ಚಟ್ನಿ ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ ನೋಡಿ.ಬೇಕಾಗುವ ಸಾಮಗ್ರಿಗಳುನೆಲ್ಲಿಕಾಯಿ ಶುಂಠಿ ಕಾಯಿ ತುರಿ ಮೊಸರು ಉಪ್ಪು ಒಗ್ಗರಣೆ ಸಾಮಾನುಮಾಡುವ ವಿಧಾನಕಾಯಿ ತುರಿಗೆ ನೆಲ್ಲಿಕಾಯಿ ಚೂರುಗಳು, ಶುಂಠಿ, ಉಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಮಸಾಲೆಗೆ ಸ್ವಲ್ಪ ಮೊಸರು, ಉಪ್ಪು ಹಾಕಿ ಒಗ್ಗರಣೆ ಕೊಟ್ಟರೆ ನೆಲ್ಲಿಕಾಯಿ