ಮಾಡುವ ವಿಧಾನ: ಮೊದಲಿಗೆ ಗೋರಿಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು, ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಂಡು, ಅದಕ್ಕೆ ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ, ಕೊಬ್ಬರಿ, ಕೊತ್ತಂಬರಿ ಬೀಜ. ಜೀರಿಗೆ ಎಲ್ಲವನ್ನೂ ಸೇರಿ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಿ.