ಅಗತ್ಯವಾದ ಪದಾರ್ಥಗಳು ಕೋಳಿ ಮಾಂಸ - 1 ಕೆ.ಜಿ ಹಸಿ ಮೆಣಸಿನಕಾಯಿಗಳು- 1 ಚಿಕ್ಕ ಕಪ್ ಈರುಳ್ಳಿ - 2 (ಸೀಳಾಗಿ ಹೆಚ್ಚಿದ್ದು) ಬೆಳ್ಳುಳ್ಳಿ - 10 ತುಂಡು ಶುಂಠಿ - 1 ಮಧ್ಯಮ ಗಾತ್ರದ್ದು ತಾಜಾ ಕೊತ್ತಂಬರಿ ಸೊಪ್ಪು - 1 ಕಪ್ (ಹೆಚ್ಚಿದ್ದು) ರುಚಿಗೆ ತಕ್ಕಷ್ಟು ಉಪ್ಪು ಅರಿಶಿನಪುಡಿ - 1 ಟೀ. ಚಮಚ ಕೊತ್ತೊಂಬರಿ ಪುಡಿ- 2 ಟೀ. ಚಮಚ ಜೀರಿಗೆ ಪುಡಿ- 1