ಬೆಂಗಳೂರು : ಬಟಾಣಿ ಒಂದು ರುಚಿಕರವಾದ ಧಾನ್ಯ. ಇದನ್ನು ಹಾಕಿ ಮಾಡಿದ ಯಾವುದೇ ಸಾಂಬಾರು, ತಿಂಡಿ ಏನೆ ಇರಲಿ ಅದು ರುಚಿಕರವಾಗಿಯೇ ಇರುತ್ತದೆ. ಇಂತಹ ರುಚಿಕರವಾಗ ಬಟಾಣಿಯಿಂದ ಸಾಂಬಾರು ಮಾಡುವುದು ಹೇಗೆಂದು ನೋಡೋಣ. ಬೇಕಾಗುವ ಸಾಮಾಗ್ರಿಗಳು : ಹಸಿ ಬಟಾಣಿ 1 ಕಪ್, ದೊಡ್ಡದಾದ ಈರುಳ್ಳಿ 1, 4 ಬೆಳ್ಳುಳ್ಳಿ ಎಸಳು, ಶುಂಠಿ ಸ್ವಲ್ಪ, ಹಸಿ ಮೆಣಸಿನಕಾಯಿ 2, ಟೊಮೆಟೊ 1, ಆಲೂಗಡ್ಡೆ 2, ಅರಿಶಿನ ಪುಡಿ 1 /2 ಚಮಚ,