ಬೆಂಗಳೂರು : ಅಲಸಂಡೆ ಆರೋಗ್ಯಕ್ಕೆ ಉತ್ತಮ. ಇದನ್ನು ಸಾಂಬಾರ್, ಪಲ್ಯ ಮಾಡಲು ಬಳಸುತ್ತಾರೆ. ಇದು ತುಂಬಾ ರುಚಿಕರವಾಗಿರುತ್ತದೆ. ಆದಕಾರಣ ಇದರಿಂದ ಸುಲಭವಾಗಿ ತಯಾರಾಗುವಂತಹ ಅಲಸಂಡೆ ಉಸಲಿ ತಯಾರಿಸಿ. ಬೇಕಾಗುವ ಸಾಮಾಗ್ರಿಗಳು : ಅಲಸಂಡೆ ಕಾಳು 1 ಕಪ್, ¼ ಚಮಚ ಜೀರಿಗೆ, 2 ಚಮಚ ಎಣ್ಣೆ, ½ ಚಮಚ ಸಾಸಿವೆ, ಚಿಟಿಕೆ ಇಂಗು, 2 ಹಸಿಮೆಣಸಿನ ಕಾಯಿ, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, ½ ಕಪ್ ತುರಿದ ತೆಂಗಿನ