ಅಕ್ಕಿ ಈರುಳ್ಳಿ ಹಪ್ಪಳದ ರುಚಿ ನೋಡಿದರೆ ಖಂಡಿತ ನೀವು ಮನಸೋಲದೇ ಇರಲಾರಿರಿ. ಇನ್ನೇಕೆ ತಡ ಈಗಲೇ ಈರುಳ್ಳಿ ಹಪ್ಪಳ ಮಾಡೋದಕ್ಕೆ ಶುರುಮಾಡಿ. ಏನೇನ್ ಬೇಕು? ಅಕ್ಕಿ 1 ಕಿಲೋ ಈರುಳ್ಳಿ ಅರ್ಧ ಕಿಲೋ ಇಂಗು ಉಪ್ಪು ಹಸಿಮೆನಸಿನಕಾಯಿ 20ಮಾಡೋದು ಹೇಗೆ?: ಅಕ್ಕಿ ನೆನೆಸಿ ನೀರು ಬಸಿದು ಒಣಗಿಸಿ ಹಿಟ್ಟು ಮಾಡಿ. ಈರುಳ್ಳಿ ಸಣ್ಣಗೆ ಮಾಡಿ ಇದಕ್ಕೆ ಹಿಟ್ಟು, ಹೆಚ್ಚಿದ ಮೆನಸಿನಕಾಯಿ, 1 ಚಿಟಿಕೆ ಇಂಗು, ಉಪ್ಪು ಹಾಕಿ ಕಲಿಸಿಕೊಳ್ಳಬೇಕು. ಹದಮಾಡಿಕೊಂಡು