ಬೆಂಗಳೂರು : ಬೀಟ್ ರೂಟ್ ಸಾಂಬಾರ್, ಪಲ್ಯ, ಹಲ್ವಾ ಇವೆಲ್ಲ ಮಾಮೂಲು. ಡಿಫರೆಂಟ್ ಆಗಿ, ಟೇಸ್ಟಿಯಾಗಿರೋ ಬೀಟ್ ರೂಟ್ ರಸಂ ಕೂಡ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿ : 1 ಬೌಲ್ ಹೆಚ್ಚಿದ ಬೀಟ್ ರೂಟ್, 2 ಚಮಚ ತೆಂಗಿನ ತುರಿ, 1-2 ಚಮಚ ಎಣ್ಣೆ, ಸಾಸಿವೆ, ಜೀರಿಗೆ, ಇಂಗು, ಅರಿಶಿನ, 1-2 ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಕರಿಬೇವು, ಪುದೀನಾ, ಸಾಸಿವೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಕಪ್