ಗೋಧಿ ಹಿಟ್ಟಿನಲ್ಲಿ ಅಗತ್ಯವಾದ ವಿಟಮಿನ್ಗಳು, ಮಿನರಲ್ಗಳು ಇರುವುದರಿಂದ ಇದು ಆರೋಗ್ಯಕ್ಕೆ ಉತ್ತಮ. ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬನ್ನಿ ಇಂತಹ ಆರೋಗ್ಯಕರ ಗೋಧಿ ಹಿಟ್ಟಿನ ಲಡ್ಡುವನ್ನು ಸುಲಭವಾಗಿ ಮನೆಯಲ್ಲಿ ಮಾಡುವುದು ಹೇಗೆ ಎಂದು ನೋಡೋಣ ಬೇಕಾಗುವ ಸಾಮಗ್ರಿಗಳು 1/2 ಕೆ.ಜಿ. - ಗೋಧಿ ಹಿಟ್ಟು 1/2 ಕೆ.ಜಿ - ಸಕ್ಕರೆ (ಮಿಕ್ಸಿಗೆ ಹಾಕಿ ಪುಡಿ ಮಾಡಿ) 200 ಗ್ರಾಂ ತುಪ್ಪ ಬಾದಾಮಿ/ಗೋಡಂಬಿ ಚೂರು - ಕಪ್ (ಐಚ್ಛಿಕ)