ಬೆಂಗಳೂರು : ಕುಂಬಳಕಾಯಿ ಆರೋಗ್ಯಕ್ಕೆ ಉತ್ತಮ. ಇದರಿಂದ ಸಾಂಬಾರುಗಳನ್ನು ತಯಾರಿಸುತ್ತಾರೆ. ಜೊತೆಗೆ ಇದರಿಂದ ಇಡ್ಲಿಗಳನ್ನು ತಯಾರಿಸಿ ತಿಂದರೆ ತುಂಬಾ ವಿಶೇಷವಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳು : 2 ಕಪ್ ತುರಿದ ಕುಂಬಳಕಾಯಿ, 1 ಕಪ್ ರವಾ, ½ ಕಪ್ ನೀರು, 1 ಚಮಚ ಕಡಲೆಬೇಳೆ, 1 ಚಮಚ ಹೆಸರುಬೇಳೆ, 3 ಹಸಿಮೆಣಸಿನ ಕಾಯಿ, 1 ಚಮಚ ಮೆಣಸಿನ ಪುಡಿ, 1 ಚಮಚ ಜೀರಿಗೆ, ಉಪ್ಪು, 4 ಚಮಚ ಕೊತ್ತಂಬರಿ ಸೊಪ್ಪು, ¼