ಕರ್ನಾಟಕದಲ್ಲಿ ಕೋಸಂಬರಿ ಎಂದು ಕರೆಯಲ್ಪಡುವ ಇದು ಹೆಸರು ಬೇಳೆಯ ಸಲಾಡ್ ಆಗಿದೆ. ಇದನ್ನು ಹೆಚ್ಚಾಗಿ ದೇಶದ ಇತರೆಡೆ ರಾಮ ನವಮಿ ಮತ್ತು ನವರಾತ್ರಿ ಸಮಯದಲ್ಲಿ ದೇವರಿಗೆ ನೈವೇದ್ಯವಾಗಿ ಮಾಡುತ್ತಾರೆ. ಕರ್ನಾಟಕದಲ್ಲಿ ಸುಮಾರು ಎಲ್ಲಾ ಹಬ್ಬಗಳ ದಿನದಂದು ಉಟದಲ್ಲಿ ಇದು ಇದ್ದೇ ಇರುತ್ತದೆ. ಉತ್ತಮ ಪೌಷ್ಠಿಕಾಂಶಗಳನ್ನು ಹೊಂದಿರುವ ಈ ಪದಾರ್ಥ ಆರೋಗ್ಯಕ್ಕೆ ಬಹಳ ಉತ್ತಮವಾದುದಾಗಿದೆ. ಇದನ್ನು ತುಂಬಾ ಸರಳವಾಗಿ ಮಾಡಬಹುದಾಗಿದೆ. ಹೇಗೆ ಮಾಡಬೇಕು ಎಂಬುದನ್ನು ತಿಳಿಯಲು ಇಲ್ಲಿ ನೋಡಿ, ಬೇಕಾಗುವ