ಬೆಂಗಳೂರು : ಸಂಡಿಗೆ ಊಟ ಮಾಡುವಾಗ ತಿನ್ನಲು ಹಿತಕರವೆನಿಸುತ್ತದೆ. ಹಲವು ಬಗೆಯ ಸಂಡಿಗೆಗಳನ್ನು ತಯಾರಿಸಬಹುದು. ಅದರಲ್ಲಿ ಗೋಧಿ ಸಂಡಿಗೆ ಮಾಡುವುದು ಹೇಗೆಂದು ತಿಳಿಯೋಣ. ಬೇಕಾಗುವ ಸಾಮಾಗ್ರಿಗಳು : ½ ಕಪ್ ಗೋಧಿ ಹಿಟ್ಟು, ಉಪ್ಪು, 6 ಹಸಿಮೆಣಸಿನಕಾಯಿ, ½ ಚಮಚ ಜೀರಿಗೆ, 2 ಚಿಟಿಕೆ ಇಂಗು. ಮಾಡುವ ವಿಧಾನ : ಗೋಧಿ ಹಿಟ್ಟಿಗೆ 1 ಕಪ್ ನೀರನ್ನು ಬೆರೆಸಿ 6 ಗಂಟೆಗಳ ಕಾಲ ಹಾಗೇ ಇಡಿ. ಬಳಿಕ ಇದಕ್ಕೆ ಹಸಿಮೆಣಸಿನಕಾಯಿಯ