Normal 0 false false false EN-US X-NONE X-NONE ಬೆಂಗಳೂರು : ಪಿತ್ತದ ಸಮಸ್ಯೆ ಇರುವವರು ಈ ಹೆರಳೆ ಉಪ್ಪಿನಕಾಯಿಯನ್ನು ಸೇವಿಸಿದರೆ ತುಂಬಾ ಉತ್ತಮ. ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೇಕಾಗುವ ಸಾಮಾಗ್ರಿಗಳು : 6 ಹೆರಳೆಕಾಯಿ, 1 ಕಪ್ ಪುಡಿ ಉಪ್ಪು, ¼ ಚಮಚ ಸಾಸಿವೆ, ¼ ಚಮಚ ಜೀರಿಗೆ, 10 -15 ಕಾಳು ಮೆಂತ್ಯ, ಸ್ವಲ್ಪ ಇಂಗು, 2 ಗಡ್ಡೆ ಬೆಳ್ಳುಳ್ಳಿ, 20