ರುಚಿಯಾದ ಅಡುಗೆ ಮಾಡುವುದು ಕೂಡ ಒಂದು ಕಲೆ. ಹೋಟೆಲ್ ನಲ್ಲಿ ಹೋಗಿ ತಿಂದುಂಡು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಮನೆಯಲ್ಲಿಯೇ ರುಚಿಕರವಾದ, ಆರೋಗ್ಯಕರವಾದ ಅಡುಗೆ ಮಾಡಿಕೊಂಡು ತಿಂದರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತೆ. ಮಕ್ಕಳಿಗೆ ಇಷ್ಟವಾಗುವ ಚಾಕ್ಲೆಟ್ ಹಾಗೂ ಹಲ್ವಾ ಜತೆಗೆ ಗೋಡಂಬಿ ಬಾತ್ ಮಾಡುವ ವಿಧಾನ ಇಲ್ಲಿದೆ ನೋಡಿ.ಮಿಲ್ಕ್ ಪೌಡರ್ ಚಾಕೋಲೆಟ್-ಎಸ್.ವಿ. ಶೆಟ್ಟಿ ಬೇಕಾಗುವ ಸಾಮಾಗ್ರಿಗಳು 1ಕಪ್- ಮಿಲ್ಕ್ ಪೌಡರ್, ಮುಕ್ಕಾಲು ಕಪ್- ಶುಗರ್, 50ಗ್ರಾಮ್ಸ್- ಬಟರ್, 2tea ಸ್ಪೂನ್- ಕೋ ಕೋ