ಬೆಂಗಳೂರು: ರಸಗುಲ್ಲಾ ಇದು ಭಾರತೀಯ ಸಿಹಿ ತಿಂಡಿಗಳಲ್ಲಿ ಒಂದು. ಬಾಯಲ್ಲಿ ನೀರೂರಿಸುವ ಈ ತಿನಿಸು ಮಾಡುವುದಕ್ಕೆ ಇನ್ನೂ ಸುಲಭ. ಮಾಡುವ ಬಗೆ ಇಲ್ಲಿದೆ ನೋಡಿ.ಸಾಮಾಗ್ರಿಗಳು ಹಾಲು -1ಲೀಟರ್ ಸಕ್ಕರೆ -2ಕಪ್ ಐಸ್ ಕ್ಯೂಬ್ಸ್ 10 ಲಿಂಬೆ ರಸ -1 ಚಮಚ ನೀರು ೩ ೧/೨ ಕಪ್ ಏಲಕ್ಕಿ ಪುಡಿ -1/2ಚಮಚ ಪಿಸ್ತಾ ಅಲಂಕಾರಕ್ಕೆ ಮೈದಾ ಹಿಟ್ಟು ೨ ಚಮಚ ಮಾಡುವ ವಿಧಾನ ಹಾಲನ್ನು ಕುದಿಯಲು ಬಿಡಬೇಕು.ಹಾಲು ಕುದಿಯಲು ಶುರುವಾದ ನಂತರ