ಹೀರೆಕಾಯಿ ಅಧಿಕ ಪೌಷ್ಠಿಕಾಂಶ ಮತ್ತು ಫೈಬರ್ ಅಂಶಗಳನ್ನು ಹೊಂದಿದ್ದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದಾಗಿದೆ. ಇದರಿಂದ ಬಜ್ಜಿ, ಸಾಂಬಾರ್, ಚಟ್ನಿ, ಪಲ್ಯ ಮುಂತಾದ ಪದಾರ್ಥಗಳನ್ನು ಮಾಡಬಹುದು. ಕನ್ನಡದಲ್ಲಿ ಬೇರು ಹಲಸು ಎಂದು ಕರೆಯುವ ಇದನ್ನು ದೇವಿ ಹಲಸು ಎಂದೂ ಕರೆಯುತ್ತಾರೆ. ಇದರಲ್ಲಿ ಬೀಜಗಳು ಇರುವುದಿಲ್ಲ. ಈ ಹಲಸಿನ ಮರದ ಬೇರಿನಿಂದಲೇ ಇನ್ನೊಂದು ಗಿಡ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಇದನ್ನು ಬೇರು ಹಲಸು ಎಂದು ಕರೆಯುತ್ತಾರೆ. ಇದನ್ನು ಬಳಸಿ ನಾವು ಪಲ್ಯ,