ಬಹುತೇಕ ಕರ್ನಾಟಕದ ಎಲ್ಲೆಡೆ ಹೀರೆಕಾಯಿಯ ಚಟ್ನಿಯನ್ನು ಮಾಡುತ್ತಾರೆ. ಹೀರೆಕಾಯಿಯು ಉತ್ತಮ ಫೈಬರ್ ಅಂಶವನ್ನು ಮತ್ತು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ತರಕಾರಿಗಳಲ್ಲಿ ಒಂದಾಗಿದ್ದು ಆರೋಗ್ಯದ ದೃಷ್ಟಿಯಿಂದ ಇದನ್ನು ಸೇವಿಸುವುದು ಬಹಳ ಒಳ್ಳೆಯದು.