ಬೇಕಾಗುವ ಸಾಮಗ್ರಿಗಳು: ಅರಿಶಿನ: 1 ಚಿಟಿಕೆ ಸಾರಿನ ಪುಡಿ: 1-1/2 ಚಮಚ ಹುಣಿಸೆ ರಸ : 1/4 ಲೋಟ ಎಣ್ಣೆ: 1 ಚಮಚ ಬೇಳೆ ಬೇಯಿಸಿದ ನೀರು : 4 ಲೋಟ ಟೊಮ್ಯಾಟೋ: 2 ಬೆಳ್ಳುಳ್ಳಿ: 2-3 ಎಸಳು ಉಪ್ಪು: ರುಚಿಗೆ ತಕ್ಕಶ್ಟು ಹೋಳಿಗೆ ಹೂರಣ: 2-3 ಚಮಚ ಸಾಸಿವೆ: 1/2 ಚಮಚ ಜೀರಿಗೆ: 1/4 ಚಮಚ ಕರಿಬೇವು ಕೊತ್ತಂಬರಿ ಸೊಪ್ಪು ಮಾಡುವ ಬಗೆ: 1.