ಕಡಿಮೆ ಸಾಮಗ್ರಿಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಿ ಕಾಫಿ ಐಸ್ಕ್ರೀಮ್ ಬೇಕಾಗುವ ಸಾಮಗ್ರಿಗಳು 2 ಚಮಚ ಕಾಫಿ ಪುಡಿ 1 ಕಪ್ ಹಾಲು 2 ಚಮಚ ವೆನಿಲ್ಲಾ ಎಸೆನ್ಸ್ ಅರ್ಧ ಕಪ್ ಸಕ್ಕರೆ 2 ಕಪ್ ಹೆವಿ ಕ್ರೀಮ್ ಮಾಡುವ ವಿಧಾನ * ಒಂದು ಬಟ್ಟಲಲ್ಲಿ ಕ್ರೀಮ್ ಹಾಕಿ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ * ಹೆವಿ ಕ್ರೀಮ್ ತುಂಬಾ ಮೃದುವಾಗುವ ಹಾಗೆ ಮಿಶ್ರಣ