ಕ್ರಿಸ್ಮಸ್ಗೆ ಮನೆಯಲ್ಲೇ ಸಿಂಪಲ್ ಆಗಿ ಕೇಕ್ ಮಾಡೋದು ಹೇಗೆ ಅಂತ ಯೋಚನೆ ಮಾಡ್ತಿದ್ದೀರಾ?ಮನೆಯಲ್ಲಿ ಕೇಕ್ ತಯಾರಿಸೋಕೆ ಓವನ್ ಇಲ್ಲ, ಬೇಕರಿಯಿಂದ ತರೋದು ಸೇಫ್ ಅಲ್ಲ ಅಂತ ಯೋಚನೆ ಮಾಡ್ತಾ ಇರ್ತಿರಾ ಅಲ್ವಾ?ಈಗ ಅದರ ಚಿಂತೆ ಬಿಡಿ, ಓವನ್ ಇಲ್ಲದೆಯೇ ಮನೆಯಲ್ಲಿಯೇ ರವೆಯಿಂದ ಕೇಕ್ ಹೇಗೆ ಮಾಡೋದು ಅಂತ ನಾವು ನಿಮಗೆ ಹೇಳಿಕೊಡ್ತೀವಿ.ಬೇಕಾಗುವ ಸಾಮಗ್ರಿಗಳು* ರವೆ-2 ಕಪ್ * ಅಡುಗೆ ಎಣ್ಣೆ- ಅರ್ಧ ಕಪ್ * ಮೊಸರು -1 ಕಪ್ *