ಸದ್ಯದ ಸ್ಥಿತಿಯಂತೂ ಹೆಚ್ಚು ಮಳೆ ಸುರಿಯುತ್ತಿರುವ ಕಾರಣ. ಜನರು ಹೊರಗೆ ಹೋಗದಂತೆ ಮಾಡಿದೆ ಈ ಚಳಿಗೆ ಬಿಸಿ ಬಿಸಿಯಾದ ಒಂದು ವಿನೂತನವಾದ ಬಾಯಿಗೆ ರುಚಿ ಕೊಡುವಂತಹ ರೆಸಿಪಿ ಎಲ್ಲರಿಗೂ ಇಷ್ಟವಾಗುವಂತದ್ದು ತಪ್ಪದೇ ಎಲ್ಲರೂ ಟ್ರೈ ಮಾಡಿ ಬೇಕಾಗುವ ಸಾಮಗ್ರಿಗಳು •2 - ಬೇಯಿಸಿದ ಆಲೂಗಡ್ಡೆ •4 slices ಬ್ರೆಡ್ ಪೀಸ್ಗಳು ಮುಖ್ಯ ಅಡುಗೆಗೆ •1 ಚಮಚ ಜೀರಿಗೆೆ •1 ಚಮಚ ಕೊತ್ತಂಬರಿ ಬೀಜ •1 ಚಮಚ ಜೀರಿಗೆ •ಅಗತ್ಯಕ್ಕೆ ತಕ್ಕಷ್ಟು