ಬೆಂಗಳೂರು: ಇಂದು ನಾವು ತಿನ್ನುವ ಆಹಾರದಲ್ಲಿ ಬಹುತೇಕ ಕಲಬೆರಕೆಯಾಗಿರುವುದೇ ಹೆಚ್ಚು. ಹಾಗಾಗಿ ನಾವು ತಿನ್ನುವ ಆಹಾರ ಎಷ್ಟು ಸುರಕ್ಷಿತ ಎಂಬ ಆತಂಕ ನಮ್ಮಲ್ಲಿದೆ. ಕಲಬೆರಕೆಯಾಗಬಲ್ಲ ಆಹಾರ ವಸ್ತುಗಳಲ್ಲಿ ಅರಶಿನ ಪುಡಿ ಕೂಡಾ ಒಂದು. ಅದನ್ನು ಪತ್ತೆ ಮಾಡುವುದು ಹೇಗೆ? ನಾವು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಎಲ್ಲಾ ಆಹಾರ ಪದಾರ್ಥಗಳಿಗೂ ಬಳಸುವ ಅರಶಿನ ಪುಡಿ ಶುದ್ಧವಾಗಿದೆಯೇ ಅಥವಾ ಕಲಬೆರಕೆಯಾಗಿದೆಯೇ ಎಂದು ಪರೀಕ್ಷಿಸಲು ಒಂದು ಉಪಾಯವಿದೆ.ಅದಕ್ಕೆ ಬೇಕಾಗಿರುವುದು ಒಂದು ಲೋಟ ಹದ