ಯಾರಾದರೂ ನೆಂಟರು ಬರುತ್ತಿದ್ದಾರೆ. ಮನೆಯಲ್ಲಿ ಗ್ಯಾಸ್ ಖಾಲಿಯಾಗಿದೆ. ಏನಾದರೂ ಸ್ವೀಟ್ ಮಾಡಬೇಕಲ್ಲಾ ಎಂದು ತಲೆಕೆಡಿಸಿಕೊಳ್ಳುತ್ತಿದ್ದೀರಾ? ಸಿಂಪಲ್ ಆಗಿ ಒಲೆ ಉರಿಸದೇ ಬಾಳೆ ಹಣ್ಣಿನ ರಸಾಯನ ಮಾಡಿಕೊಡಿ.