ಜಾಮೂನು ಎಂದ ತಕ್ಷಣ ಗುಲಾಬ್ ಜಾಮೂನು ಮಾತ್ರ ತಲೆಗೆ ಬರುವುದು. ಮನೆಯಲ್ಲಿ ಬ್ರೆಡ್ ತಂದು ಎರಡು ದಿನವಾದರೂ ತಿನ್ನುವವರಿಲ್ಲದೆ ಒಣಗಿ ಹಾಳಾಗುತ್ತದೆ ಎಂದರೆ ಅದನ್ನು ಜಾಮೂನು ಮಾಡಿ ಸವಿಯಬಹುದು. ಹೇಗೆ ಎನ್ನುವುದನ್ನು ಇಲ್ಲಿ ಹೇಳಿದ್ದೇವವೆ ನೋಡಿ.