ಬೆಂಗಳೂರು: ಆಲೂಗಡ್ಡೆ ಚಿಪ್ಸ್ ಎಲ್ಲರಿಗೂ ಇಷ್ಟ. ಆದರೆ ಚಿಪ್ಸ್ ಮಾಡಲು ಹೊರಟರೆ ಅಂಗಡಿಯಲ್ಲಿ ಸಿಗುವ ಹಾಗೆ ಕುರುಕಲು ಆಗುವುದಿಲ್ಲ ಯಾಕೆ ಎನ್ನುವುದು ಕೆಲವರ ಸಮಸ್ಯೆ. ಅದಕ್ಕಾಗಿ ಕುರುಕಲು ಆಗಬೇಕಾದರೆ ಆಲೂಗಡ್ಡೆ ಚಿಪ್ಸ್ ಮಾಡುವುದು ಹೇಗೆಂದು ಹೇಳುತ್ತೇವೆ ನೋಡಿ.ಬೇಕಾಗುವ ಸಾಮಗ್ರಿಗಳುಆಲೂಗಡ್ಡೆ ನೀರು ಉಪ್ಪು ಎಣ್ಣೆ ಉಪ್ಪು ಖಾರದ ಪುಡಿಮಾಡುವ ವಿಧಾನಚೆನ್ನಾಗಿ ಒಣಗಿ ಆಲೂಗಡ್ಡೆ ತೆಗೆದುಕೊಳ್ಳಿ. ಇದನ್ನು ತೆಳುವಾಗಿ ಚಿಪ್ಸ್ ತುರಿಮಣೆಯಲ್ಲಿ ತೆಳುವಾಗಿ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿ. ಐದು ನಿಮಿಷ ನೀರಿನಲ್ಲಿ ನೆನೆ