ಬೆಂಗಳೂರು: ಹೀರೇಕಾಯಿ ಉತ್ತಮ ನಾರಿನಂಶವುಳ್ಳ ತರಕಾರಿ. ಇದರ ಸಿಪ್ಪೆ ಆರೋಗ್ಯಕ್ಕೆ ಉತ್ತಮ. ಆದರೆ ನಾವು ಅದರ ಸಿಪ್ಪೆಯನ್ನು ಬಿಸಾಕುವುದೇ ಜಾಸ್ತಿ. ಅದರ ಚಟ್ನಿ ಮಾಡಬಹುದು. ಹೇಗೆಂದು ಹೇಳುತ್ತೇವೆ ನೋಡಿ.ಬೇಕಾಗುವ ಸಾಮಗ್ರಿಗಳುಹೀರೇಕಾಯಿ ಸಿಪ್ಪೆ ಉದ್ದಿನ ಬೇಳೆ ಕೆಂಪು ಮೆಣಸು ಹುಳಿ ಕಾಯಿ ತುರಿ ಉಪ್ಪುಮಾಡುವ ವಿಧಾನಹೀರೇಕಾಯಿ ಸಿಪ್ಪೆಯನ್ನು ತೊಳೆದುಕೊಂಡು ಹುಣಸೆ ಹುಳಿ ಹಾಕಿದ ನೀರಿನಲ್ಲಿ ಎರಡು ಕುದಿ ಕುದಿಸಿ. ನಂತರ ಒಂದು ಬಾಣಲೆಯಲ್ಲಿ ಉದ್ದಿನ ಬೇಳೆ, ಕೆಂಪು ಮೆಣಸು ಹುರಿದುಕೊಳ್ಳಿ. ಇದನ್ನು