ಬೆಂಗಳೂರು: ಹೊಸದೇನಾದರೂ ಸಿಹಿ ಮಾಡಬೇಕಲ್ಲಾ? ಎಂದರೆ ಹೆಚ್ಚು ಕಾಲ ಹಾಳಾಗದೆ ಉಳಿಯುವಂತಹ ಗೋಧಿ ಹುಡಿ ಬಳಸಿ ಲಾಡು ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳುಗೋಧಿ ಹುಡಿ ಸಕ್ಕರೆ ಏಲಕ್ಕಿ ಗೋಡಂಬಿ ಒಣ ದ್ರಾಕ್ಷಿ ತುಪ್ಪಮಾಡುವ ವಿಧಾನಗೋಧಿ ಹುಡಿಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದುಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ನೂಲು ಪಾಕ ಮಾಡಿಕೊಳ್ಳಿ. ಸಕ್ಕರೆ ಪಾಕ ಮಾಡುವಾಗ ಏಲಕ್ಕಿ ಪುಡಿ ಮಾಡಿ ಹಾಕಿ. ಸಕ್ಕರೆ ಪಾಕವಾದ ಮೇಲೆ ಹುರಿದ ಗೋಧಿ ಹುಡಿಗೆ