ಬೆಂಗಳೂರು: ಈ ಚಳಿಗಾಲಕ್ಕೆ ಬೇರೆ ಬೇರೆ ರೀತಿಯ ಸೂಪ್ ಮಾಡಿಕೊಂಡು ಕುಡಿದರೆ ದೇಹವೂ ಬೆಚ್ಚಗಿರುತ್ತದೆ, ಬಾಯಿಗೂ ರುಚಿಯಾಗಿರುತ್ತದೆ. ಮಶ್ರೂಮ್ ಸೂಪ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಬೇಕೇ? ಹಾಗಿದ್ದರೆ ಇದನ್ನು ನೋಡಿ. ಬೇಕಾಗುವ ಸಾಮಗ್ರಿಗಳು ಮಶ್ರೂಮ್ ಫ್ರೆಶ್ ಕ್ರೀಮ್ ಉಪ್ಪು ಚಕ್ಕೆ, ಲವಂಗ ಕಾಳುಮೆಣಸು ಅಕ್ಕಿ ಹಿಟ್ಟು ಬೆಣ್ಣೆಮಾಡುವ ವಿಧಾನ ಮಶ್ರೂಮ್ ನ್ನು ಚೆನ್ನಾಗಿ ತೊಳೆದು, ಕತ್ತರಿಸಿಕೊಳ್ಳಿ. ಬೆಳ್ಳುಳ್ಳಿ ಜಜ್ಜಿ ಇಟ್ಟುಕೊಳ್ಳಿ. ನಂತರ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಬೆಣ್ಣೆ