ಬೆಂಗಳೂರು: ಇನ್ನೇನು ಮಾವಿನ ಕಾಯಿ ಸೀಸನ್ ಬಂದೇ ಬಿಡ್ತು. ಇದರಲ್ಲಿ ಥರಹೇವಾರಿ ಅಡುಗೆ ಮಾಡಬಹುದು. ಮಾವಿನ ಕಾಯಿ ಬಳಸಿ ಸಿಹಿ ಚಟ್ನಿ ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳುಮಾವಿನ ಕಾಯಿ ಕಾಯಿತುರಿ ಕಪ್ಪು ಎಳ್ಳು ಹಸಿಮೆಣಸು ಅರಸಿನ ಪುಡಿ ಉದ್ದಿನ ಬೇಳೆ ಒಣ ಮೆಣಸು ಇಂಗು ಉಪ್ಪು ಒಗ್ಗರಣೆ ಸಾಮಾನುಮಾಡುವ ವಿಧಾನಮಾವಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು, ಹಸಿಮೆಣಸು, ಅರಸಿನಪುಡಿ, ಬೆಲ್ಲ, ಉಪ್ಪು ಹಾಕಿ ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ಎಳ್ಳು, ಉದ್ದಿನ ಬೇಳೆ,