ಸಾಯಂಕಾಲವಾದರೆ ಬಾಯಾಡಿಸಲು ಏನಾದರೂ ತಿನ್ನಲು ಬೇಕು ಎಂದು ಅನ್ನಿಸುವುದು ಸಹಜ. ಹಾಗಾಗಿ ಚಹಾದೊಂದಿಗೆ ರುಚಿಕರವಾಗಿ ಗಿರಮಿಟ್ಟನ್ನು ತಯಾರಿಸಿಕೊಂಡು ಸವಿಯಬಹುದು. ತಯಾರಿಸಲು ಬೇಕಾಗುವ ಸಾಮಗ್ರಿಗಳು: * ಮಂಡಕ್ಕಿ 1/4 ಕೆಜಿ * ಟೊಮೆಟೊ 2 * ಈರುಳ್ಳಿ 2 * ಹಸಿಮೆಣಸು 4 * ಬೆಳ್ಳುಳ್ಳಿ 2 ಎಸಳು * ಕೊತ್ತಂಬರಿ ಸೊಪ್ಪು 1 ಹಿಡಿ * ಹುರಿಗಡಲೆ ಪುಡಿ 4 ಚಮಚ * ಎಣ್ಣೆ 3 ಚಮಚ * ಕರಿಬೇವು