ತುಂಬಾನೇ ಸಿಂಪಲ್ ಹಾಗೂ ಸುಲಭವಾಗಿ ಮಾಡಬಹುದಾದ ಆರೋಗ್ಯಕರವಾದ ಸ್ವೀಟ್ ಈ ಬೀಟ್ರೂಟ್ ಹಲ್ವಾ. ಬೇಕಾಗುವ ಸಾಮಗ್ರಿಗಳು: * ಬೀಟ್ರೂಟ್ - 2 * ಹಾಲು - 1 ಕಪ್ * ಸಕ್ಕರೆ - 1/2 ಕಪ್ * ಕೋವಾ -100 ಗ್ರಾಂ * ಏಲಕ್ಕಿ ಪುಡಿ - 1 ಚಮಚ * ತುಪ್ಪ -3 ಟೇಬಲ್ ಚಮಚ * ಗೋಡಂಬಿ -ಸ್ವಲ್ಪ(ಬೇಕಿದ್ದರೆ) * ಒಣ ದ್ರಾಕ್ಷಿ - ಸ್ವಲ್ಪ *