ಹಲ್ವಾಗಳಲ್ಲಿ ಕ್ಯಾರೆಟ್ ಹಲ್ವಾ ಎಲ್ಲರಿಗೂ ಇಷ್ಟ. ಇದು ಮಾಡುವುದಕ್ಕೂ ತುಂಬಾ ಈಸಿ. ಹಾಗೆ ಸಖತ್ ಟೇಸ್ಟಿ ಕೂಡ. ಹಾಗಿದ್ರೆ ಕ್ಯಾರೆಟ್ ಹಲ್ವಾ ಮಾಡೋದು ಹೇಗೆ… ಕ್ಯಾರೆಟ್ ಹಲ್ವಾಬೇಕಾಗುವ ಪದಾರ್ಥಗಳು:ಕ್ಯಾರೆಟ್ – 1 ಬಟ್ಟಲು ಹಾಲು – ¼ ಕಪ್ ಸಕ್ಕರೆ – 100 ಗ್ರಾಂ ಗೋಡಂಬಿ – 50 ಗ್ರಾಂ ದ್ರಾಕ್ಷಿ - 50 ಗ್ರಾಂ ಕೋವಾ - 50 ಗ್ರಾಂ ತುಪ್ಪ – 5 ಸ್ಪೂನ್ ಏಲಕ್ಕಿ –