ದಿನಾ ಒಂದೇ ತರಹದ ಚಟ್ನಿಯನ್ನು ತಿಂದು ನೀವು ಬೇಸರಗೊಂಡಿದ್ದರೆ ನಿಮಗಾಗಿ ರುಚಿಕರವಾದ ಚಟ್ನಿಗಳನ್ನು ತಯಾರಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ 1. ಪುದೀನ ಚಟ್ನಿ / ಮಿಂಟ್ ಚಟ್ನಿ ಬೇಕಾಗುವ ಸಾಮಗ್ರಿ ಪುದೀನ ಎಲೆಗಳು - 3/4 ಕಪ್ ತೆಂಗಿನಕಾಯಿ ತುರಿ - 1/2 ಕಪ್ - 3/4 ಕಪ್ ಹಸಿಮೆಣಸು - 6 ಕಡಲೆ ಬೆಳೆ- 1 ಚಮಚ ಹುಣಿಸೆಹಣ್ಣು - ಚಿಕ್ಕ ತುಂಡು