ಬೇಕಾಗುವ ಸಾಮಗ್ರಿ: 2 ಟೊಮೆಟೊ ಹಣ್ಣು 1/2 ಲೀಟರ್ ಅನಾನಸ್ ಹಣ್ಣಿನ ಜ್ಯೂಸ್ ಸ್ವಲ್ಪ ಕೊತ್ತಂಬರಿ ಸೊಪ್ಪು 2 ಪೇಸ್ಟ್ ಮಾಡಿದ ಹಸಿ ಮೆಣಸಿನಕಾಯಿ ಉಪ್ಪು 1/2 ಚಮಚ ಧನಿಯಾಪುಡಿ 1 ಲೋಟ ನೀರು 2 ಚಿಟಿಕೆ ಹಿಂಗು 2-3 ಕೆಂಪು ಮೆಣಸಿನಕಾಯಿ 4 ಬೆಳ್ಳುಳ್ಳು ಎಸಳು ಕರಿಬೇವಿನ ಎಲೆ 2 ಚಮಚ ಎಣ್ಣೆ 1/4 ಚಮಚ ಸಾಸಿವೆ ಕಾಳು ಮಾಡುವ ವಿಧಾನ * ಒಂದು ಮಿಕ್ಸಿ ಜಾರ್ನಲ್ಲಿ