ದಿನವೂ ಚಿತ್ರನ್ನ, ಮೊಸರನ್ನ, ಉಪ್ಪಿಟ್ಟು, ಪುಳಿಯೋಗರೆ, ಪೂರಿ ಇತ್ಯಾದಿ ಇತ್ಯಾದಿ ಬಿಟ್ಟು ಸ್ವಲ್ಪ ವೆರೈಟಿ ಫುಡ್ ಯಾಕೆ ಟ್ರೈ ಮಾಡಬಾರದು…. ಅದಕ್ಕಾಗಿಯೇ ಇಲ್ಲಿದೆ ನೋಡಿ ವೆಜ್ ಪರೋಟ ರೆಸಿಪಿ.. ವೆಜ್ ಪರೋಟಬೇಕಾಗುವ ಪದಾರ್ಥಗಳು:ಮೈದಾ - 3 ಕಪ್ ಗೋಧಿ ಹಿಟ್ಟು – 1 ಕಪ್ ಕ್ಯಾರೆಟ್ – 2 ಬೇಯಿಸಿದ ಆಲೂಗಡ್ಡೆ – 2 ಕ್ಯಾಪ್ಸಿಕಂ – 1 ಮೆಂತ್ಯಾಸೊಪ್ಪು – 1 ಕಟ್ಟು ಈರುಳ್ಳಿ – ¼ ಕಪ್