ಬೆಂಗಳೂರು : ಏನಾದ್ರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕೆಂದು ಅನಿಸುವವರು ಹೊರಗೆ ಹೋಗಿ ತಿನ್ನುವ ಬದಲು ಮನೆಯಲ್ಲೇ ಸುಲಭವಾಗಿ ರೆಡಿಯಾಗುವ ಆಲೂ ಬ್ರೆಡ್ ರೋಲ್ ಮಾಡಿ ತಿನ್ನಿ. ಅದನ್ನು ಮಾಡುವ ವಿಧಾನ ಇಲ್ಲಿದೆ.ಬೇಕಾಗುವ ಸಾಮಾಗ್ರಿ: ಆಲೂಗಡ್ಡೆ- 3, ಬಟಾಣಿ- 1 ಕಪ್, ಈರುಳ್ಳಿ- ಅರ್ಧ ಕಪ್, ಬ್ರೆಡ್ ಸ್ಲೈಸ್- 8 ರಿಂದ 10, ಹಸಿಮೆಣಸಿನಕಾಯಿ- 3 ರಿಂದ 4, ಧನಿಯಾ ಪುಡಿ- ಅರ್ಧ ಚಮಚ, ಉಪ್ಪು- ರುಚಿಗೆ ತಕ್ಕಷ್ಟು ,