ಕೊದ್ದೆಲ್ ಎಂದರೆ ಕರಾವಳಿಗರ ಭಾಷೆಯಲ್ಲಿ ಸಾಂಬಾರ್. ಬೂತದ ಕೊದ್ದೆಲ್ ಎಂದರೆ ಸಾಮಾನ್ಯವಾಗಿ ಬೂತ ಕೋಲದ ಸಂದರ್ಭದಲ್ಲಿ ನೀಡುವ ಅನ್ನ ಸಂತರ್ಪಣೆಯಲ್ಲಿ ಸಾಮಾನ್ಯವಾಗಿ ಇಂತಹದ್ದೇ ಸಾಂಬಾರ್ ಮಾಡುತ್ತಾರೆ. ಅದು ಏನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.