ಬೆಂಗಳೂರು: ಮಕ್ಕಳಿಗೆ ಹೊರಗಡೆಯಿಂದ ತಿಂಡಿ ತಂದು ಕೊಡುವುದರ ಬದಲು ಮನೆಯಲ್ಲಿ ರುಚಿಕರವಾದ ತಿಂಡಿಗಳನ್ನು ಮಾಡಿಕೊಟ್ಟರೆ ಅವರ ಆರೋಗ್ಯಕ್ಕೂ ಒಳ್ಳೆಯದು. ಮನೆಯಲ್ಲಿ ಸುಲಭವಾಗಿ ಖರ್ಜೂರದ ಲಾಡು ಮಾಡಿಕೊಡುವುದರ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು ಖರ್ಜೂರ 1 ಬಟ್ಟಲು ಕತ್ತರಿಸಿದ ಬಾದಾಮಿ - ಸ್ವಲ್ಪ ತುಪ್ಪ - 3 ಚಮಚ ಕತ್ತರಿಸಿದ ಗೋಡಂಬಿ- ಸ್ವಲ್ಪ ದ್ರಾಕ್ಷಿ – 15 ಕಾಳು ತುರಿದ ಕೊಬ್ಬರಿ - ಸ್ವಲ್ಪ ಗಸಗಸೆ - 1 ಚಮಚ