ಕೇಕ್ಗೆ ಮೊಟ್ಟೆ ಹಾಕುತ್ತಾರೆ ಎಂದು ನಮ್ಮಲ್ಲಿ ಕೆಲವರು ಕೇಕ್ ಅನ್ನು ತಿನ್ನದವರು ಇದ್ದಾರೆ. ಆದರೆ ಮೊಟ್ಟೆಯನ್ನು ಹಾಕದೇ ಅದೇ ರುಚಿಯುಕ್ತವಾದ ಫಾರೆಸ್ಟ್ ಕೇಕ್ ಅನ್ನು ತಯಾರಿಸಬಹುದು. ಹೇಗೆ ಅಂತ ನಾವು ಹೇಳ್ತೀವಿ. ನೀವೂ ಒಮ್ಮೆ ಟ್ರೈ ಮಾಡಿ. ತಯಾರಿಸಲು ಬೇಕಾಗುವ ಸಾಮಗ್ರಿಗಳು : * ಒಂದೂವರೆ ಕಪ್ ಮೈದಾ * 4 ಚಮಚ ಸಕ್ಕರೆ * 200 ಗ್ರಾಂ ಕಂಡೆನ್ಸ್ಡ್ ಮಿಲ್ಕ್ * 1 ಚಮಚ ಬೇಕಿಂಗ್ ಪೌಡರ್