ಮಟ್ಟುಗುಳ್ಳ, ಗುಳ್ಳ ಬದನೆ, ವಾದಿರಾಜ ಗುಳ್ಳ. ಇದು ಉಡುಪಿಯ `ಮಟ್ಟು ಗ್ರಾಮದಲ್ಲಿ ಬೆಳೆಯುವ, ವಿಶಿಷ್ಟ ರುಚಿಯಿರುವ ಬದನೆಯ ಒಂದು ಪ್ರಭೇದ. ತುಳುನಾಡಿನಲ್ಲಿ ಮಾಮೂಲಿ ಬದನೆಗಿಂತ ಜನ ಹೆಚ್ಚು ಇಷ್ಟಪಡುವ ಬದನೆ ಇದು. ಹೀಗಾಗಿ ತುಳುವರು ಇದನ್ನು ಗುಳ್ಳಬದನೆ ಎಂದೇ ಕರೆಯುತ್ತಾರೆ. ಗುಳ್ಳ ಬದನೆಯ ಪೋಡಿ ಮಳೆಗಾಲದ ಚಳಿಗೆ ತುಂಬಾ ರುಚಿ ನೀಡುತ್ತೆ. ಹಾಗಿದ್ರೆ ಮಟ್ಟು ಗುಳ್ಳ ಪೋಡಿ ಮಾಡೋದು ಹೇಗೆ ಅನ್ನೋದು ಇಲ್ಲಿದೆ ನೋಡಿ…ಮಟ್ಟುಗುಳ್ಳ ಪೋಡಿಬೇಕಾಗುವ ಪದಾರ್ಥಗಳು:ಮಟ್ಟುಗುಳ್ಳ ಬದನೆ – 2 ಚಿಲ್ಲಿ