ಬೆಂಗಳೂರು: ಪ್ರತಿನಿತ್ಯ ತಿಂಡಿಗೆ ಏನು ಮಾಡೋದು ಎಂಬ ಚಿಂತೆಯೇ? ಹಾಗಿದ್ದರೆ ಹೆಸರು ಬೇಳೆ ದೋಸೆ ಮಾಡಿ. ತಿನ್ನಲು ರುಚಿಕರ ಮಾತ್ರವಲ್ಲ, ಆರೋಗ್ಯಕರ ಕೂಡಾ. ಮಾಡೋದು ಹೇಗೆ ನೋಡಿಕೊಳ್ಳಿ. ಬೇಕಾಗುವ ಸಾಮಗ್ರಿಗಳು ಹೆಸರು ಬೇಳೆ ಅಕ್ಕಿ ಕೊತ್ತಂಬರಿ ಸೊಪ್ಪು ಕಾಯಿತುರಿ ಉಪ್ಪು ಎಣ್ಣೆಮಾಡುವ ವಿಧಾನ ಮೂರು ಕಪ್ ಅಕ್ಕಿಗೆ ಒಂದು ಕಪ್ ಹೆಸರು ಬೇಳೆಯನ್ನು ಪ್ರತ್ಯೇಕವಾಗಿ ನೆನೆಸಿಡಿ. ಇದು ನೆನೆದ ನಂತರ ಒಂದು ಮಿಕ್ಸಿ ಜಾರ್ ಗೆ ಹೆಸರು ಬೇಳೆ