ಬೆಂಗಳೂರು : ಈಗ ಜಾಮೂನು ಮಾಡಬೇಕೆಂದ್ರೆ ರೆಡಿ ಜಾಮುನು ಮಿಕ್ಸ್ ಸಿಗುತ್ತದೆ. ಆದರೆ ರವೆಯಿಂದ ನಾವು ಮನೆಯಲ್ಲೇ ಕೂಡ ಜಾಮೂನನ್ನು ಸುಲಭವಾಗಿ ತಯಾರಿಸಬಹುದು.