ಬೆಂಗಳೂರು: ಹೊರಗೆ ಸುರಿಯುವ ಮಳೆ. ಮನೆಯ ಒಳಗಡೆ ಕುಳಿತು ಏನಾದರೂ ಬಿಸಿಬಿಸಿ ತಿನ್ನಬೇಕು ಎಂಬ ಬಯಕೆಯಾಗುತ್ತದೆ. ಕೆಲವೇ ಸಮಯದಲ್ಲಿ ಫಟಾಫಟ್ ಆಗಿ ಮಾಡಬಹುದಾದ ತಿನಿಸೆಂದರೆ ರವೆ ಪಕೋಡ. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿ: ಚಿರೋಟಿ ರವೆ ರವೆ-1 ಕಪ್, ತೆಂಗಿನ ತುರಿ-ಅರ್ಧ ಕಪ್ , ಎಲೆಕೋಸು-1/2 ಕಪ್, , ಕಡ್ಲೆ ಹಿಟ್ಟು-2 ಚಮಚ, ಮೊಸರು-1 ಚಮಚ, ಅಕ್ಕಿ ಹಿಟ್ಟು-ಸ್ವಲ್ಪ, ಈರುಳ್ಳಿ-1, ಹಸಿ ಮೆಣಸಿನಕಾಯಿ-4, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ