ಬೆಂಗಳೂರು : ಆರೋಗ್ಯಕರವಾದ ಸಬ್ಬಕ್ಕಿಯಿಂದ ರುಚಿಕರವಾದ ಉಪ್ಪಿ ಟ್ಟು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೇಕಾಗುವ ಸಾಮಾಗ್ರಿಗಳು : ಸಬ್ಬಕ್ಕಿ 1 ಕಪ್, ಆಲೂಗಡ್ಡೆ 1, ಶೇಂಗಾ ಪುಡಿ 3 ಚಮಚ, ಸಕ್ಕರೆ ½ ಚಮಚ, ಎಣ್ಣೆ 1 ಚಮಚ, ಜೀರಿಗೆ 1 ಚಮಚ, ಹಸಿಮೆಣಸು 2-3, ಅರಿಶಿನ ¼ ಚಮಚ, ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು.ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ನೆನೆಸಿಟ್ಟ ಸಬ್ಬಕ್ಕಿಗೆ ಶೇಂಗಾ ಪುಡಿ, ಉಪ್ಪು,