ಬೆಂಗಳೂರು: ಅಪ್ಪಂ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ರುಚಿಯಾದ ಅಪ್ಪಂ ಮಾಡುವ ಬಗೆ ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿ ಅಕ್ಕಿ-1ಕಪ್ ಚೆನ್ನಾಗಿ ತೊಳೆದು ನೆನೆಸಿದ್ದು ಬಾಳೆಹಣ್ಣು-3 ಬೆಲ್ಲ-3/4ಕಪ್ ಅವಲಕ್ಕಿ-2 ಚಮಚ ತುರಿದ ಕಾಯಿತುರಿ-3 ಚಮಚ ಬೇಕಿಂಗ್ ಸೋಡಾ-1/4 ಟೀ ಚಮಚ ಎಲಕ್ಕಿ ಪುಡಿ-ಸ್ವಲ್ಪ ಉಪ್ಪು-ರುಚಿಗೆ ತಕ್ಕಷ್ಟು ರವೆ-1 ಚಮಚ ತುಪ್ಪ-ಸ್ವಲ್ಪ ವಿಧಾನ: ಸ್ವಲ್ಪ ನೀರು ಸೇರಿಸಿ ಅಕ್ಕಿ ಅವಲಕ್ಕಿ, ಬೆಲ್ಲ, ತೆಂಗಿನಕಾಯಿ, ಬಾಳೆಹಣ್ಣು,