ಬೆಂಗಳೂರು: ಬಾಯಲ್ಲಿ ಕರಗುವಂತಹ ಸಿಹಿಯಾದ ಹಾಲು ಬಾಯಿ ಮಾಡುವುದು ಬಹಳ ಸುಲಭ! ಅತಿ ಹೆಚ್ಚು ಪೋಷಕಾಂಶಗಳಿರುವ ಈ ಹಾಲುಬಾಯಿ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ಖಾದ್ಯ. ಬೇಕಾಗುವ ಸಾಮಾಗ್ರಿಗಳು 1. ನೆನೆಸಿದ ಅಕ್ಕಿ - 1/2 ಕಪ್ 2. ಬೆಲ್ಲ - 1 ಕಪ್ 3. ತೆಂಗಿನ ತುರಿ -