ಬೆಂಗಳೂರು: ಸಿಪ್ಪೆ ತೆಗೆದ ಬಾಳೆ ಹಣ್ಣು ಬಹುಬೇಗನೇ ಕಪ್ಪಗಾಗುತ್ತದೆ. ಅದು ಕಪ್ಪಗಾಗದಂತೆ ತಡೆಯಲು ಕೆಲವು ಉಪಾಯಗಳಿವೆ. ಅವು ಯಾವುವು ನೋಡೋಣ. ಸೋಡಾ ನೀರು ಬಳಸಿ ಸಿಪ್ಪೆ ತೆಗೆದ ಅಥವಾ ಕತ್ತರಿಸಿದ ಬಾಳೆ ಹಣ್ಣನ್ನು ಸೋಡಾ ನೀರಿನಲ್ಲಿ ಅದ್ದಿ ತೆಗೆದರೆ ಬೇಗನೇ ಅದು ಕಪ್ಪಗಾಗುವುದಿಲ್ಲ. ಅಷ್ಟೇ ಅಲ್ಲ, ಅದರ ರುಚಿಯೂ ಬದಲಾಗುವುದಿಲ್ಲ.ವಿನೇಗರ್ ವಿನೇಗರ್ ಗೆ ಒಂದು ಲೋಟ ನೀರು ಸೇರಿಸಿ ಆ ನೀರಿಗೆ ಬಾಳೆ ಹಣ್ಣನ್ನು ಅದ್ದಿ ತೆಗೆದರೆ ಕಪ್ಪಗಾಗದಂತೆ