ಬೆಂಗಳೂರು: ಐಸ್ ಕ್ರೀಮ್ ಎಂಧರೆ ಯಾರ ಬಾಯಲ್ಲಿ ನೀರು ಬರುವುದಿಲ್ಲ ಹೇಳಿ. ಹೊರಗಡೆ ಹೋಗಿ ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿಕೊಟ್ಟರೆ, ಎಲ್ಲರೂ ಖುಷಿಯಾಗಿ ತಿನ್ನಬಹುದು. ಇಲ್ಲಿದೆ ನೋಡಿ ಮಾಡುವ ವಿಧಾನ.ಬೇಕಾಗುವ ಸಾಮಾಗ್ರಿಗಳು: ½ ಕಪ್ ಆಪಲ್ ಜ್ಯೂಸ್ ½ ಕಪ್ ದ್ರಾಕ್ಷಿ ರಸ ಎರಡು ಕಪ್ ಹಾಲು ಒಂದು ಕಪ್ ಕಿತ್ತಳೆ ರಸ ½ ಕಪ್ ದಾಳಿಂಬೆ ರಸ ನಿಂಬೆ ರಸ 1/2 ಚಮಚಐಸ್ ಕ್ರೀಂ ಮಾಡುವ ವಿಧಾನ: ಒಂದು ಬಾಣಲೆಗೆ