ಮೊಳಕೆ ಬರಿಸಿದ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದು ರುಚಿಕರವೂ ಹೌದು. ಸಾಮಾನ್ಯವಾಗಿ ಕರಾವಳಿ, ಮಲೆನಾಡುಗಳಲ್ಲಿ ಪಲ್ಯವನ್ನು ಮಾಡುವಾಗ ತುರಿದ ತೆಂಗಿನ ಕಾಯಿಯನ್ನು ಹಾಕುತ್ತಾರೆ. ಆದರೆ ತೆಂಗಿನ ಕಾಯಿ ಹಾಲನ್ನು ಬಳಸಿ ಮಾಡುವ ಈ ಅಲಸಂದೆ ಪಲ್ಯದ ರುಚಿಯು ವಿಶಿಷ್ಟವಾಗಿದ್ದರೂ ರುಚಿಯಾಗಿರುತ್ತದೆ. ಹಾಗಾದರೆ ತೆಂಗಿನ ಹಾಲಿನಿಂದ ಅಲಸಂದೆ ಪಲ್ಯವನ್ನು ಮಾಡೋದು ಹೇಗೆ ಅಂತಾ ನೋಡೋಣ.. ನೀವೂ ಒಮ್ಮೆ ಟ್ರೈ ಮಾಡಿ.. ರುಚಿ ಸವಿಯಿರಿ.. ಬೇಕಾಗುವ ಸಾಮಗ್ರಿಗಳು :