ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಏನಾದರೂ ಸಿಹಿ ತಿಂಡಿಯನ್ನು ಮಾಡಲು ನೀವು ಬಯಸಿದರೆ ಅಥವಾ ನಿಮಗೇ ತಕ್ಷಣವೇ ಏನಾದರೂ ಸಿಹಿ ತಿಂಡಿಯನ್ನು ತಿನ್ನಬೇಕು ಎನಿಸಿದರೆ ಈ ದಿಢೀರ್ ಹಲ್ವಾವನ್ನು ಮಾಡಬಹುದಾಗಿದೆ. ಅತಿ ಶೀಘ್ರವಾಗಿ ಮತ್ತು ಕಡಿಮೆ ಸಾಮಗ್ರಿಗಳಲ್ಲಿ ನೀವು ಈ ರುಚಿಯಾದ ಹಲ್ವಾವನ್ನು ಮಾಡಿಕೊಳ್ಳಬಹುದು. ನಿಮಗೆ ಇಷ್ಟವಾಗುವ ಡ್ರೈ ಫ್ರೂಟ್ಸ್ಗಳನ್ನು ಇದರಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಈ ದಿಢೀರ್ ಕಡಲೆ ಹಿಟ್ಟಿನ ಹಲ್ವಾ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ