ಬೆಂಗಳೂರು : ಹಲಸಿನ ಹಣ್ಣು ಎಲ್ಲರೂ ಇಷ್ಟಡುತ್ತಾರೆ. ಇದರಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ತಯಾರಿಸಬಹುದು. ಹಾಗೇ ದೋಸೆ ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೇಕಾಗುವ ಸಾಮಾಗ್ರಿಗಳು : ಹಲಸಿನ ಹಣ್ಣಿನ ತೊಳೆ 20, ½ ಕಪ್ ಅಕ್ಕಿ, ¼ ಕಪ್ ಬೆಲ್ಲ, ½ ತೆಂಗಿನಕಾಯಿ, ಉಪ್ಪು, 3 ಏಲಕ್ಕಿ, ಎಣ್ಣೆ.ಮಾಡುವ ವಿಧಾನ : ಅಕ್ಕಿಯನ್ನು 2 ಗಂಟೆಗಳ ಕಾಲ ನೆನೆಹಾಕಿ. ಬಳಿಕ ಈ ಅಕ್ಕಿಯನ್ನು ಚೆನ್ನಾಗಿ ತೊಳೆದು